Latest News


ಮಾನ್ಯ ಸದಸ್ಯ ಬಾಂಧವರೆ,
ಕೆಳಗಿನ ಮಾಹಿತಿಯನ್ನು ದಯವಿಟ್ಟು ಗಮನಿಸಬೇಕಾಗಿ ಕೋರಲಾಗಿದೆ :
  • ಯಾವತ್ತು ಸದಸ್ಯರಿಗೆ ಗುರುತಿನ ಕಾರ್ಡ್ ಕೊಡಲಾಗುವುದು. ಕಾರಣ ತಮ್ಮ ಎರಡು ಫೋಟೋಗಳನ್ನು ಸಂಘಕ್ಕೆ ಕೊಟ್ಟು ಗುರುತಿನ ಕಾರ್ಡ್ ಪಡೆಯಬೇಕು.
  • ತಮಗೆ ಸಲ್ಲತಕ್ಕ ಲಾಭಾಂಶ (ಡಿವಿಡೆಂಡ್) ವನ್ನು ಪ್ರಕಟಿಸಿದ ದಿನದಿಂದ ೩ ವರ್ಷದ ಒಳಗೆ ಮರೆಯದೆ ತಗೆದುಕೊಳ್ಳಿರಿ ತಪ್ಪಿದಲ್ಲಿ ಪೋಟ ನಿಯಮ ಪ್ರಕಾರ ಅದನ್ನು ಕಾಯ್ದಿಟ್ಟ ನಿಧಿಗೆ ವರ್ಗಾಯಿಸಲಾಗುವುದು.
  • ಒಬ್ಬ ಸದಸ್ಯ ಒಂದು ಸಂಘದಲ್ಲಿ ಸದಸ್ಯತ್ವ ಹೊಂದಿರುವದಕ್ಕಿಂತ ಎರಡು ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಅದು ಸಹಕಾರಿ ಕಾನೂನಿನನ್ವಯ ಅಪರಾಧ ಮಾಡಿದಂತಾಗುತ್ತದೆ.
  • ಸಂಘದ ಎಲ್ಲ ವ್ಯವಹಾರಗಳಲ್ಲಿ ನಿಯಮಿತತೆ ಹಾಗೂ ನಿಯಮಗಳ ಪರಿಪಾಲನೆ ಅತ್ಯವಶ್ಯಕ ಮತ್ತೆ ಮತ್ತೆ ಸಾಲ ಪಡೆಯುವ ಅರ್ಹತೆ ಗಳಿಸಿಕೊಳ್ಳಬೇಕು. ಸಾಲ ಮುದ್ದತ ಮೀರಿದಲ್ಲಿ ಎಲ್ಲ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುವುದು.
  • ಜಾಮೀನುದಾರರು ಸಾಲಗಾರರ ಅಸ್ಟೆ ಸಾಲಕ್ಕೆ ಹೊಣೆಗಾರರು, ಸಾಲಗಾರರ ಹಿನ್ನಲೆಯನ್ನು ತಿಳಿದುಕೊಂಡು ಜಾಮಿನುದಾರರಾಗಬೇಕು.